
Watch ಸೂಪರ್ ಬಾಯ್ಸ್ ಆಫ್ ಮಾಲೇಗಾಂವ್ Full Movie
ದೈನಂದಿನ ಹೋರಾಟಗಳಿಂದ ಪಾರಾಗಲು ಸಿನಿಮಾಗಳೇ ಏಕೈಕ ಮಾರ್ಗವಾಗಿರುವ ಸಣ್ಣ ಪಟ್ಟಣ ಮಾಲೇಗಾಂವ್ನಲ್ಲಿ, ಹವ್ಯಾಸಿ ಸಿನೆಮಾ ನಿರ್ಮಾಪಕ ನಾಸಿರ್ ಶೇಖ್ ತಮ್ಮ ಗೆಳೆಯರ ಗುಂಪನ್ನು ಒಟ್ಟುಗೂಡಿಸಿ ಮಾಲೇಗಾಂವ್ ಜನರಿಗಾಗಿ ಮಾಲೇಗಾಂವ್ ಜನರಿಂದಲೇ ಒಂದು ಸಿನೆಮಾ ತಯಾರಿಸುತ್ತಾರೆ. ಸಿನೆಮಾ ನಿರ್ಮಾಣ ಮತ್ತು ಸ್ನೇಹದ ಈ ಮಾರ್ಮಿಕ ಕಥೆಯಲ್ಲಿ, ಉತ್ಸಾಹ ಕಡಿಮೆ ಬಜೆಟ್ಗಳನ್ನು ಮೀರುತ್ತದೆ, ಜಾಣ್ಮೆ ಸವಾಲುಗಳನ್ನು ಜಯಿಸುತ್ತದೆ ಮತ್ತು ಕನಸುಗಳು ಭರವಸೆ ಬೆಳಗಿಸುತ್ತವೆ, ಪಟ್ಟಣಕ್ಕೆ ಹೊಸ ಜೀವವನ್ನು ತುಂಬುತ್ತವೆ.